-->

 ಖಾದರ್ ಕಾರನ್ನು ಚೇಸ್ ಮಾಡಿದ ಪ್ರಕರಣ: ಘಟನೆ ಹಿನ್ನೆಲೆಯಲ್ಲಿ ಖಾದರ್ ಹೇಳಿದ್ದು ಹೀಗೆ...(video)

ಖಾದರ್ ಕಾರನ್ನು ಚೇಸ್ ಮಾಡಿದ ಪ್ರಕರಣ: ಘಟನೆ ಹಿನ್ನೆಲೆಯಲ್ಲಿ ಖಾದರ್ ಹೇಳಿದ್ದು ಹೀಗೆ...(video)

ಮಂಗಳೂರು: ಇತ್ತೀಚೆಗೆ ಮಾಜಿ ಸಚಿವ ಯು ಟಿ ಖಾದರ್ ಅವರ ಕಾರನ್ನು ಯುವಕನೊಬ್ಬ ಬೆಂಬತ್ತಿದ್ದ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಹತ್ತು ಕಿಲೋಮೀಟರ್ ಯುವಕನೊಬ್ಬ ಖಾದರ್ ಕಾರನ್ನು ಚೇಸ್ ಮಾಡುತ್ತಲೆ ಬಂದಿದ್ದ. ಎಸ್ಕಾರ್ಟ್ ಪೊಳೀಸರು ಕದ್ರಿ ಪೊಲೀಸರಿಗೆ ನೀಡಿದ ದೂರಿನಂತೆ ನಂತೂರಿನಲ್ಲಿ ಆ ಯುವಕನನ್ನು ಹಿಡಿಯುವ ಪ್ರಯತ್ನವು ವಿಫಲವಾಗಿತ್ತು. ಬಳಿಕ ಯುವಕನನ್ನು ವಶಕ್ಕೆ ಪಡೆದುಕೊಂಡು ಆತನನ್ನು ಪೊಲೀಸರು ಬಿಡುಗಡೆ ಮಾಡಿದ್ದರು. ಈ ಬಗ್ಗೆ ಸ್ವತಃ ಖಾದರ್ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಅದರ ಸಂಪೂರ್ಣ ವಿಡಿಯೋ ಇಲ್ಲಿದೆ


Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99