ಬಿಜೆಪಿ ಶಾಸಕರಲ್ಲಿ ಇಷ್ಟು ಕೆಟಗರಿಯ? ಕಾಂಗ್ರೆಸ್ ಕೇಳಿತು ಈ ಪ್ರಶ್ನೆ
Sunday, December 27, 2020
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸದಾನಂದಗೌಡರ ಹೇಳಿಕೆಯನ್ನಿಟ್ಟುಕೊಂಡು ಬಿಜೆಪಿ ಯನ್ನು ತಿವಿಯುವ ಪ್ರಯತ್ನ ಮಾಡಿದೆ. ಟ್ವೀಟ್ ಮೂಲಕ ಬಿಜೆಪಿ ಶಾಸಕರಲ್ಲಿ ಇಷ್ಟೊಂದು ಕೆಟಗರಿಯಿದೆಯ ಎಂದು ಲೇವಡಿ ಮಾಡಿದೆ. ಕಾಂಗ್ರೆಸ್ ಮಾಡಿರುವ ಟ್ವೀಟ್ ಹೀಗಿದೆ
ಯ ಶಾಸಕರಲ್ಲಿ ಕ್ಯಾಟಗರಿ ಇದೆ ಎಂದು
ಅವರಿಂದ ತಿಳಿಯಿತು !! ◆ಆರ್ಡಿನರಿ ಶಾಸಕರು ◆ಆಪರೇಷನ್ ಶಾಸಕರು ◆ಅಡ್ನಾಡಿ ಶಾಸಕರು ◆ಒರಿಜಿನಲ್ ಶಾಸಕರು ◆ಮೂಲ ಶಾಸಕರು ◆ವಲಸೆ ಶಾಸಕರು ◆ಲೂಟಿ ಶಾಸಕರು! ಹೀಗಿರುವಾಗ ರಾಜ್ಯ ಉದ್ಧಾರವಾಗುವುದು ಹೇಗೆ?
'@BJP4Karnatakaಯ ಶಾಸಕರಲ್ಲಿ ಕ್ಯಾಟಗರಿ ಇದೆ ಎಂದು @DVSadanandGowda ಅವರಿಂದ ತಿಳಿಯಿತು !!
— Karnataka Congress (@INCKarnataka) December 27, 2020
◆ಆರ್ಡಿನರಿ ಶಾಸಕರು
◆ಆಪರೇಷನ್ ಶಾಸಕರು
◆ಅಡ್ನಾಡಿ ಶಾಸಕರು
◆ಒರಿಜಿನಲ್ ಶಾಸಕರು
◆ಮೂಲ ಶಾಸಕರು
◆ವಲಸೆ ಶಾಸಕರು
◆ಲೂಟಿ ಶಾಸಕರು!
ಹೀಗಿರುವಾಗ ರಾಜ್ಯ ಉದ್ಧಾರವಾಗುವುದು ಹೇಗೆ?