ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದು- ಒತ್ತಡಕ್ಕೆ ಮಣಿದ ಸರ್ಕಾರ
Thursday, December 24, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಲಂಡನ್ ಕೊರೊನಾ ಭೀತಿಯಲ್ಲಿ ನೈಟ್ ಕರ್ಫೂ ಹೇರಿದ ಸರಕಾರ ಒಂದೇ ದಿನದಲ್ಲಿ ಆದೇಶ ವಾಪಾಸು ಪಡೆದಿದೆ.
(ಗಲ್ಫ್ ಕನ್ನಡಿಗ)ನೈಟ್ ಕರ್ಫ್ಯೂ ಬಗ್ಗೆ ಸಾಕಷ್ಟು ವಿರೋಧ ಮತ್ತು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ಬ್ರಿಟನ್‌ನಲ್ಲಿ ಕಾಣಿಸಿಕೊಂಡ ರೂಪಾಂತರಿ ಕೊರೊನಾ ಭಯದ ಹಿನ್ನೆಲೆಯಲ್ಲಿ ಮೊದಲಿಗೆ ರಾಜ್ಯ ಸರಕಾರ ನಿನ್ನೆಯಿಂದಲೇ ನೈಟ್ ಕರ್ಫೂ ಆದೇಶ ಹೊರಡಿಸಿತ್ತು. ಬಳಿಕ ಸಮಯ ಬದಲಾವಣೆ ಮಾಡಿ ಗುರುವಾರ( ಇಂದಿನಿಂದ) ಎಂದು ಆದೇಶ ಮಾಡಿತ್ತು. ಇದೀಗ ಸರಕಾರ ನೈಟ್ ಕರ್ಫ್ಯೂ ವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
(ಗಲ್ಫ್ ಕನ್ನಡಿಗ)