ಇನ್ನು ಆರು ತಿಂಗಳಲ್ಲಿ ಬರಲಿದೆ 5 G; ಸುಳಿವು ನೀಡಿದ ಮುಕೇಶ್ ಅಂಬಾನಿ
Tuesday, December 8, 2020
(ಗಲ್ಫ್ ಕನ್ನಡಿಗ)ನವದೆಹಲಿ; ಟೆಲಿಕಾಂ ಕ್ಷೇತ್ರದಲ್ಲಿ ಬಹುನಿರೀಕ್ಷೆಯ 5 ಜಿ ಇನ್ನರ್ಧ ವರ್ಷದಲ್ಲಿ ಭಾರತದಲ್ಲಿ ಆರಂಭವಾಗುವ ಬಗ್ಗೆ ಜಿಯೋ ಸಂಸ್ಥೆಯ ಮುಕೇಶ್ ಅಂಬಾನಿ ಸುಳಿವು ನೀಡಿದ್ದಾರೆ.
(ಗಲ್ಫ್ ಕನ್ನಡಿಗ)2 ಜಿ ಯ ಬಳಿಕ ಬಂದ 3 ಜಿ, ಆ ಬಳಿಕ ಬಂದ 4 ಜಿ ಯ ವೇಗವನ್ನು ನೋಡಿದ ಭಾರತೀಯರು ಇನ್ನು ಆರು ತಿಂಗಳಲ್ಲಿ 5 ಜಿ ತಂತ್ರಜ್ಞಾನ ವೇಗವನ್ನು ನೋಡಲಿದ್ದಾರೆ.
(ಗಲ್ಫ್ ಕನ್ನಡಿಗ)5 ಜಿ ತಂತ್ರಜ್ಞಾನ ಅತ್ಯಧಿಕ ವೇಗ ಹೊಂದಲಿದ್ದು ಅದು ಭಾರತದೆಲ್ಲೆಡೆ ಲಭ್ಯವಾಗಲಿದೆ. ಇದಕ್ಕಾಗಿ ಕಾರ್ಯ ನಡೆಯುತ್ತಿರುವುದಾಗಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
4 ಜಿ ಸೇವೆ ಯಲ್ಲಿ ಸ್ಪರ್ಧಾತ್ಮಕ ದರ ನೀಡಿ ನಾಲ್ಕು ವರ್ಷದಲ್ಲಿ ನಂವರ್ ಒನ್ ಸ್ಥಾನಕ್ಕೆ ಬಂದಿರುವ ಜಿಯೋ ಟೆಲಿಕಾಂ ಸಂಸ್ಥೆ ಇದೀಗ 5 ಜಿ ಯಲ್ಲೂ ಭವಿಷ್ಯ ಕಂಡುಕೊಂಡಿದೆ.ಭಾರತದ ಜಿಯೋ ಮತ್ತು ಅಮೇರಿಕಾದ ಕ್ವಾಲಂಕಾಂ ಐ ಎನ್ ಸಿ ಯು 5 ಜಿ ಗೆ ಬೇಕಾದ ತಂತ್ರಜ್ಞಾನ ಅಭಿವೃದ್ದಿಪಡಿಸುವುದಾಗಿ ಮಾಡುವುದಾಗಿ ಅಕ್ಟೋಬರ್ ನಲ್ಲಿ ತಿಳಿಸಿತ್ತು.
(ಗಲ್ಫ್ ಕನ್ನಡಿಗ)