ಪಟಾಕಿಯಿಲ್ಲದ ಈ ವರ್ಷದ ದೀಪಾವಳಿಗೆ ಮಂಗಳೂರಿನಲ್ಲಿ ಸಿಡಿಲು ಮಿಂಚು ಅಬ್ಬರ! ( video)
Friday, November 13, 2020
ದೀಪಾವಳಿ ಮುನ್ನಾದಿನವಾದ ಇಂದು ಮಂಗಳೂರಿನಲ್ಲಿ ಬಿರುಸಿನ ಮಳೆಯಾಗುತ್ತಿದೆ.
ಈ ಬಾರಿ ದೀಪಾವಳಿಗೆ ಪಟಾಕಿ ನಿಷೇಧವಾಗಿದೆ. ಬಾನಂಗಳದಲ್ಲಿ ಪಟಾಕಿ ಆರ್ಭಟ ಈ ಹಿಂದಿನ ವರ್ಷಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈ ಬಾರಿ ದೀಪಾವಳಿ ಪಟಾಕಿ ಬದಲಿಗೆ ಬಾನಂಗಳದಲ್ಲಿ ಸಿಡಿಲು ಮಿಂಚು ಆರ್ಭಟ ಜೋರಾಗಿದೆ.