ಹರಿಕೃಷ್ಣ ಬಂಟ್ವಾಳ ವಿರುದ್ದ ರಮಾನಾಥ ರೈ ಗರಂ!(Video)
Wednesday, November 11, 2020
ಮಂಗಳೂರು; ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ವಿರುದ್ದ ಮಾಜಿ ಸಚಿವ ಗರಂ ಆಗಿದ್ದಾರೆ. ಬಂಟ್ವಾಳ ಪುರಸಭೆಗೆ ಎಸ್ ಡಿ ಪಿ ಐ ಜೊತೆಗೆ ಗುಪ್ತ ಸಭೆ ನಡೆಸಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಹರಿಕೃಷ್ಣ ಬಂಟ್ವಾಳ ಆರೋಪಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು ಏನಂದ್ರು ಎಂಬುದನ್ನು ವಿಡಿಯೋ ದಲ್ಲಿ ನೋಡಿ...