ಪ್ರಧಾನಿ ಮೋದಿಯಿಂದ ದೆಹಲಿ JNU ವಿನಲ್ಲಿ ಸ್ವಾಮಿ ವಿವೇಕಾನಂದ ಪ್ರತಿಮೆ ಅನಾವರಣ
Thursday, November 12, 2020
Live video
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು JNU ವಿಶ್ವವಿದ್ಯಾಲಯದ ಆವರಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರು ವಿಶ್ವ ದಾರ್ಶನಿಕರು. ಅವರ ತತ್ವಾದರ್ಶ ಭಾರತ ಸೇರಿದಂತೆ ಇಡೀ ಜಗತ್ತಿಗೆ ಶತಮಾನಗಳಿಂದ ಮಾರ್ಗದರ್ಶಕವಾಗಿದೆ. ಭೂಮಿ ಇರುವವರೆಗೂ ಅವರ ದಾರ್ಶನಿಕ ನೇತೃತ್ವದಲ್ಲಿ ಇರಲಿದೆ ಎಂದು ಅಭಿಪ್ರಾಯ ಪಟ್ಟರು.