-->
ads hereindex.jpg
ಸಂಘ(RSS)ದ ಹಿರಿಯ ಜೀವ ಮಣ್ಣಗುಡ್ಡ ಯೋಗೀಶ್ ಆಚಾರರ ಅಳಲು!!!

ಸಂಘ(RSS)ದ ಹಿರಿಯ ಜೀವ ಮಣ್ಣಗುಡ್ಡ ಯೋಗೀಶ್ ಆಚಾರರ ಅಳಲು!!!


 ಸಂಘ(RSS)ದ ಹಿರಿಯ ಜೀವ ಮಣ್ಣಗುಡ್ಡ ಯೋಗೀಶ್ ಆಚಾರರ ಅಳಲು!!!


ಫೇಸ್‌ಬುಕ್‌ನಲ್ಲಿ ವೈರಲ್ ಆದ ಈ ಸಂದೇಶ ಎಲ್ಲ ಕೊರೋನಾ ರೋಗಿಗಳ ಅಳಲೂ ಆಗಿದೆ. ಹಾಗಾಗಿ, ಸಾಮಾಜಿಕ ಹಿತದೃಷ್ಟಿಯಿಂದ ಈ ಸಂದೇಶವನ್ನು ಸುದ್ದಿಯಾಗಿ ಪ್ರಸಾರ ಮಾಡುತ್ತಿದ್ದೇವೆ..

 

 

ನಾನು ಕೊರೊನಾ ಕಾರಣಕ್ಕಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ

ಅ.6ರಂದು ದಾಖಲಾಗಿದ್ದೇನೆ

ನನ್ನ ಸ್ವಂತದ್ದಾದ

ಯಾವುದೇ ಆಸಕ್ತಿ ಇಲ್ಲದೆ

ಅ. 17ರಂದು comfort ward ನಲ್ಲಿದ್ದ 3 floor D ward ನಲ್ಲಿದ್ದ

ನನ್ನನ್ನು ಪ್ರಥಮ ಮಹಡಿಯ

A ವಾರ್ಡ್ ಗೆ shift ಮಾಡಿ ವಿಶೇಷ ರೋಗಿಯ ಪಕ್ಕದಲ್ಲಿ

ಹಾಕಿದ್ದಾರೆ. ಹಾಗಾಗಿ ನಾನೀಗ

Para psychic ಆಗಿ ಹೋಗುವ

ಹಾಗೆ ಅನಿಸಿದೆ. ಇಂದಿನ ಮನೆ

ಆಹಾರ ಮುಟ್ಟಿಸಲಾಗಿಲ್ಲ

ಈ ಬಗ್ಗೆ ತಿಳಿಸಲಾದುದಕ್ಕೆ

ಅಸಹಕ್ಕಾರಕ್ಕೆ ಗುರಿಯಾಗಿರುವ

ಹಾಗೆ ಅನಿಸಿದೆ

ಮನೆ ಆಹಾರ ಇಲ್ಲದೆ ಇದ್ದರೆ

ಇಲ್ಲಿ ನೀಡಲಾಗುವ ಮದ್ದು

ಸ್ವೀಕರಿಸಲು ಸಾಧ್ಯವಿಲ್ಲಲಾಗಿದೆ

ಹಾಗಾಗಿ ನನ್ನ ಆರೋಗ್ಯ

ನನ್ನ ಜವಾಬ್ದಾರಿ.

ನನಗೆ ಮನೆ ಆಹಾರ

ತಲುಪಿಸುವಲ್ಲಿ

ಕೊರತೆ ಆಗದಂತೆ ಮಾಡಿ

ನನ್ನನ್ನು ರಕ್ಷಿಸಿ

ದೇವರು ದೊಡ್ಡವನು

ಎಲ್ಲರಿಗೂ ಒಳ್ಳೆಯದನ್ನು

ಮಾಡಲಿ

Ads on article

Advertise in articles 1

advertising articles 2