
ಬಂಟ್ವಾಳದಲ್ಲಿ ಮತ್ತೆ ಹರಿದ ನೆತ್ತರು; ಚೆನ್ನಾ ಫಾರೂಕ್ ಕೊಲೆ
Friday, October 23, 2020
(ಗಲ್ಪ್ ಕನ್ನಡಿಗ)ಮಂಗಳೂರು; ಬಂಟ್ವಾಳದಲ್ಲಿ ಮೂರು ದಿನಗಳ ಅಂತರದಲ್ಲಿ ಎರಡು ಕೊಲೆ ನಡೆದಿದೆ.
(ಗಲ್ಪ್ ಕನ್ನಡಿಗ)ಮೂರು ದಿನಗಳ ಹಿಂದೆ ಚಿತ್ರನಟ ಸುರೇಂದ್ರ ಬಂಟ್ವಾಳ ಕೊಲೆಯಾಗಿದ್ದರೆ ಇಂದು ಫಾರೂಕ್ ಯಾನೆ ಚೆನ್ನ(35) ಎಂಬವನನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆಗೈದಿದ್ದಾರೆ.
(ಗಲ್ಪ್ ಕನ್ನಡಿಗ)ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮೆಲ್ಕಾರ್ ಬಳಿ ಇಂದು ಸಂಜೆ ಈ ಘಟನೆ ನಡೆದಿದೆ.ಫಾರೂಕ್ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿರುವ ತಂಡ ಕಡಿದು ಕೊಲೆಗೈದು ಪರಾರಿಯಾಗಿದೆ.
ಇದನ್ನು ಓದಿ; ಸುಳ್ಯದಲ್ಲಿ ಹದಿಹರೆಯದ ಯುವತಿ ಆತ್ಮಹತ್ಯೆ: ಕಾರಣ ನಿಗೂಢ!
(ಗಲ್ಪ್ ಕನ್ನಡಿಗ)