
ಶಕ್ತಿನಗರದ ಯುವತಿ 5 ದಿನದಿಂದ ನಾಪತ್ತೆ
Wednesday, October 28, 2020
(ಗಲ್ಫ್ ಕನ್ನಡಿಗ)ಮಂಗಳೂರು : ಮಂಗಳೂರಿನ ಶಕ್ತಿ ನಗರದ ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)ರೇಷ್ಮಾ ಡಿ ಸೋಜಾ (38) ಎಂಬ ಮಹಿಳೆ ಅಕ್ಟೋಬರ್ 22 ರಂದು ತನ್ನ ಮನೆ ಶಕ್ತಿನಗರದಿಂದ ಕೆಲಸಕ್ಕೆಂದು ಹೇಳಿ ಹೋದವಳು ವಾಪಾಸ್ಸು ಬಾರದೆ ಕಾಣೆಯಾಗಿದ್ದಾರೆ.
(ಗಲ್ಫ್ ಕನ್ನಡಿಗ)ಕಾಣೆಯಾದ ಮಹಿಳೆ ರೇಷ್ಮಾ ಡಿ ಸೋಜಾ ಅವರು 4.5 ಅಡಿ ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ.ಕನ್ನಡ, ಹಿಂದಿ, ಕೊಂಕಣಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ.
(ಗಲ್ಫ್ ಕನ್ನಡಿಗ) ಮಹಿಳೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಕಂಕನಾಡಿ ನಗರ ಠಾಣೆ, ದೂರವಾಣಿ ಸಂಖ್ಯೆ: 0824-2220529, 9480805354, 0824-2220800 ಸಂಪರ್ಕಿಸಲು ಸೂಚಿಸಲಾಗಿದೆ.
ಇದನ್ನು ಓದಿ; ಮಂಗಳೂರಿನಲ್ಲಿ 19 ವರ್ಷದ ಯುವತಿ ನಾಪತ್ತೆ
ಇದನ್ನು ಓದಿ; ಅರ್ಕುಳದಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ!