ಹೊಸ ದಿಗಂತ ಪತ್ರಿಕಾಸಂಪಾದಕರಿಗೆ ಪತ್ರಿಕಾಗೋಷ್ಠಿಯಲ್ಲಿ ಕ್ಲಾಸ್ ತೆಗೆದುಕೊಂಡ ವಸಂತ ಬಂಗೇರ (video)
Thursday, September 3, 2020
(ಗಲ್ಫ್ ಕನ್ನಡಿಗ)ಮಂಗಳೂರು; ಒಂದು ಕಾಲದಲ್ಲಿ ಸಂಘಪರಿವಾರ ಸಂಘಟನೆಯಲ್ಲಿ ಗುರುತಿಸಿಕೊಂಡು ಇದೀಗ ಕಾಂಗ್ರೆಸ್ ನಲ್ಲಿ ಇರುವ ಮಾಜಿ ಶಾಸಕ ವಸಂತ ಬಂಗೇರ ಅವರು ಹೊಸ ದಿಗಂತ ಪತ್ರಿಕೆಯ ವಿರುದ್ದ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದಾರೆ.
(ಗಲ್ಫ್ ಕನ್ನಡಿಗ)ಪತ್ರಿಕೆಯನ್ನು ಪೀತ ಪತ್ರಿಕೆ ಎಂದು ಜರಿದಿರುವ ಅವರು ನಾನು ಬಿಜೆಪಿಯಲ್ಲಿದ್ದಾಗ ಹೊಗಳುತ್ತಿದ್ದರು, ಈಗ ತೆಗಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
(ಗಲ್ಫ್ ಕನ್ನಡಿಗ)ಹೊಸ ದಿಗಂತ ಪತ್ರಿಕೆಯ ಹೆಸರನ್ನು ಎತ್ತಿ ಆಕ್ರೋಶ ವ್ಯಕ್ತಪಡಿಸಿದ ಅವರು ಇತರ ಪತ್ರಿಕೆಗಳ ಮಾಲಕರ ವಿರುದ್ದವು ಹರಿಹಾಯ್ದರು. ಅದರ ವಿಡಿಯೋ ಇಲ್ಲಿದೆ
(ಗಲ್ಫ್ ಕನ್ನಡಿಗ)