
ಇದು ಬೆಕ್ಕಲ್ಲ.. ಬೆಕ್ಕಣ್ಣ ಹಾವು...ಅಪರೂಪದ ಈ ಹಾವನ್ನು ಸ್ವಾಹ ಮಾಡಿತು ಕಾಳಿಂಗ ಸರ್ಪ video
Friday, September 18, 2020
(ಗಲ್ಪ್ ಕನ್ನಡಿಗ)ಮಂಗಳೂರು: ಬೆಕ್ಕಣ್ಣ ಎಂಬ ಅಪರೂಪದ ಹಾವು ಕಾಣಸಿಗುವುದೆ ವಿರಳ. ಈ ಹಾವನ್ನು ಕಾಳಿಂಗ ಸರ್ಪವೊಂದು ನುಂಗುವ ದೃಶ್ಯವೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ವಿಷವಿಲ್ಲದ ಅಪರೂಪದ ಈ ಹಾವು ಕಾಳಿಂಗನಿಗೆ ಆಹಾರವಾಗುವ ದೃಶ್ಯದ ವಿಡಿಯೋ ಇದೀಗ ವೈರಲ್ ಆಗಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)