
ಕೊರೋನಾ ವೈರಸ್ ಹೇಗಿದೆ ಗೊತ್ತಾ..?: ಇಲ್ಲಿದೆ ಅಧಿಕೃತ ವಿಜ್ಞಾನ ಸಂಸ್ಥೆ ಬಿಡುಗಡೆ ಮಾಡಿದ ಫೋಟೋ (video)
ಸಾಮಾನ್ಯವಾಗಿ ನ್ಯೂಸ್ ಚಾನೆಲ್‌ಗಳಲ್ಲಿ ಕೆಂಪು ಬಣದ ಗೋಲವನ್ನು ವೈರಸ್ ಎಂದು ತೋರಿಸಲಾಗುತ್ತಿದೆ. ಆದರೆ, ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಕೋರೋನಾ ವೈರಸ್‌ನ ಚಿತ್ರವನ್ನು ಅಧಿಕೃತವಾಗಿ ದೃಢಪಡಿಸಿದ್ದು ಮಾಧ್ಯಮಕ್ಕೆ ಬಿಡುಗಡೆ ಮಾಡಿದೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೊಸ ಕೊರೋನ ವೈರಾಣುಗಳ ಹೊಸ ಚಿತ್ರ - ಶ್ವಾಸಕೋಶದ ಕಣಗಳು ಮತ್ತು ಅವುಗಳ ಸೂಕ್ಷ್ಮ ರೋಮಗಳ (ನೀಲಿ) ನಡುವೆ, ಅಲ್ಲಿನ ಸ್ರಾವಗಳ (ಹಸಿರು) ಜೊತೆಗೆ ಕೊರೋನ ವೈರಾಣುಗಳು (ಕೆಂಪು)