ಎರಡು ಕೈಗಳಲ್ಲಿ ಏಕಕಾಲದಲ್ಲಿ ವೇಗವಾಗಿ ಬರೆದು ವಿಶ್ವದಾಖಲೆ ಮಾಡಿದ ಮಂಗಳೂರು ಹುಡುಗಿ ಆದಿ ಸ್ವರೂಪ (Video)
Monday, September 14, 2020
ಮಂಗಳೂರಿನ ಗೋಪಾಡ್ಕರ್ ಮತ್ತು ಸುಮಾಡ್ಕರ್ ದಂಪತಿಗಳ ಪುತ್ರಿ ಆದಿಸ್ವರೂಪ ಈ ದಾಖಲೆ ಮಾಡಿದ್ದಾರೆ. ಈಕೆ ಒಂದು ನಿಮಿಷದಲ್ಲಿ 45 ಪದಗಳನ್ನು 2 ಕೈಯನ್ನು ಬಳಸಿ ಬರೆದು ಎಕ್ಸ್ ಕ್ಲೂಸಿಬ್ ವರ್ಲ್ಡ್ ರೆಕಾರ್ಡ್ ಪುರಸ್ಕಾರ ಪಡೆದುಕೊಂಡಿದ್ದಾಳೆ.
ಈಕೆ ಎರಡು ಕೈಗಳಲ್ಲಿ ಯುನಿ ಡೈರೆಕ್ಸನ್, ಒಪಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಪ್ಟ್ ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್ , ಮಿರರ್ ಇಮೇಜ್ ಮುಂತಾದ ಹತ್ತು ವಿಧದಲ್ಲಿ ಬರೆಯಬಲ್ಲಳು.