ಸಣ್ಣ ದಿಂಬಿನಲ್ಲಿ ದೇಹ ಮುಚ್ಚಿಕೊಂಡ ಕನ್ನಡ ನಟಿ; ಈಕೆಯ ಬೋಲ್ಡ್ ಅವತಾರ ಕಂಡು ಬೆಚ್ಚಿಬಿದ್ದ ಅಭಿಮಾನಿಗಳು- photos
Sunday, August 9, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಈಗ ಎಲ್ಲಾ ಕಡೆ ಪಿಲ್ಲೋ ಚಾಲೆಂಜ್ ನದೆ ಮಾತು. ಈ ಪಿಲ್ಲೋ ಚಾಲೆಂಜಿಗನ್ನು ಕನ್ನಡದ ನಟಿ ಮಾಡುವ ಮೂಲಕ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ.
(ಗಲ್ಫ್ ಕನ್ನಡಿಗ)ಗೋವಿಂದಾಯ ನಮಃ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದ ಚೆಲುವೆ ಪಾರುಲ್ ಯಾದವ್ ಈ ಪಿಲ್ಲೋ ಚಾಲೆಂಜ್ ಸ್ವೀಕರಿಸಿದವರು.
(ಗಲ್ಫ್ ಕನ್ನಡಿಗ)ಈಕೆ ಖುಷನ್ ದಿಂಬಿನೊಂದಿಗೆ ತಮ್ಮ ದೇಹ ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಈ ದಿಂಬಿನ ಭದ್ರತೆಗೆ ಕಪ್ಪು ಬೆಲ್ಟ್ ಹಾಕಿದ್ದಾರೆ.
(ಗಲ್ಫ್ ಕನ್ನಡಿಗ)ಸಣ್ಣ ದಿಂಬಿನಲ್ಲಿ ದೇಹ ಮುಚ್ಚುವ ಪಾರುಲ್ ಯಾದವ್ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಈಕೆಯ ಬೋಲ್ಡ್ ದೇಹ ಕಂಡ ಅಭಿಮಾನಿಗಳು ಸಖತ್ ಆಗಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
(ಗಲ್ಫ್ ಕನ್ನಡಿಗ)ಈ ಪೊಟೊ ಬಗ್ಗೆ ಬರೆದುಕೊಂಡಿರುವ ಪಾರುಲ್ " ನನಗೆ ಬಟ್ಟೆ ಇಲ್ಲವೆಂದಲ್ಲ, ಆದರೆ ಪಿಲ್ಲೊ ಚಾಲೆಂಜ್ ತುಂಬಾ ಕ್ಯೂಟ್ ಆಗಿರುವುದರಿಂದ ಇದನ್ನು ಮಾಡಲು ಮನಸು ಬಂತು ಎಂದಿದ್ದಾರೆ