
ಅದ್ಭುತ: ಮಂಗಳೂರಿನಲ್ಲಿ ಪ್ರಕೃತಿಯಲ್ಲಿ ಕಂಡ ಮರಬಳ್ಳಿ ಗಣಪತಿ (Video)
(ಗಲ್ಫ್ ಕನ್ನಡಿಗ)ಮಂಗಳೂರು; ವಿಘ್ನ ನಿವಾರಕ ವಿನಾಯಕನನ್ನು ಆರಾಧಿಸುವ ಗಣೇಶ ಚತುರ್ಥಿ ದಿನ ಗಣಪತಿಯನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ.
(ಗಲ್ಫ್ ಕನ್ನಡಿಗ)ತಮ್ಮಿಷ್ಟದ ವಸ್ತುಗಳಿಂದ, ಗಣಪತಿಗೆ ಇಷ್ಟವಾಗುವ ವಸ್ತುಗಳ ಮೂಲಕ ವಿನಾಯಕನ ಆರಾಧನೆ ನಡೆಯುತ್ತದೆ.
(ಗಲ್ಫ್ ಕನ್ನಡಿಗ)ಅದರೆ ಮಂಗಳೂರಿನಲ್ಲಿ ಗಣೇಶ ಚತುರ್ಥಿ ದಿನ ಪ್ರಕೃತಿಯೆ ಗಣೇಶನನ್ನು ರೂಪಿಸಿದೆ. ಮರಬಳ್ಳಿಗಳಲ್ಲಿ ಗಣಪತಿ ಆಕಾರ ರೂಪುಗೊಂಡಿದ್ದು ಎಲ್ಲರ ಆಕರ್ಷಣೆಗೆ ಪಾತ್ರವಾಗಿದೆ.
(ಗಲ್ಫ್ ಕನ್ನಡಿಗ)ಮಂಗಳೂರಿನ ಕೆತ್ತಿಕಲ್ ನಲ್ಲಿ ಅಮೃತೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಈ ಪ್ರಕೃತಿ ಗಣಪತಿ ಕಾಣಿಸುತ್ತಿದೆ.
(ಗಲ್ಫ್ ಕನ್ನಡಿಗ)