ಗುಬ್ಬಿ ಜೆಡಿಎಸ್ ಶಾಸಕರ ಕುಟುಂಬದ ಮೂವರಿಗೆ ಕೊರೊನಾ ಸೋಂಕು.....


ಗುಬ್ಬಿ ಜೆಡಿಎಸ್ ಶಾಸಕರ ಕುಟುಂಬದ ಮೂವರಿಗೆ ಕೊರೊನಾ ಸೋಂಕು.....

ತುಮಕೂರು
ಮಾಜಿ ಸಚಿವ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್
ಶ್ರೀನಿವಾಸ್ ಕುಟುಂಬಕ್ಕೂ  ಕೊರೋನಾ ಅಂಟಿದ್ದು ಅವರ  ಪತ್ನಿ ಭಾರತಿ,ಪುತ್ರ ದುಶ್ಯಂತ್,ಪುತ್ರಿ ತೇಜಸ್ವಿನಿಗೆ ಕೊರೋನಾ ಸೋಂಕು ಧೃಢವಾಗಿದೆ.

ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ದೃಡವಾಗಿದ್ದು, ವೈದ್ಯರ ನಿರ್ದೇಶನದಂತೆ ಮನೆಯಲ್ಲೇ  ಮೂವರು ಐಸೋಲೇಟ್ ಆಗಿದ್ದಾರೆ.

ಮಾಜಿ ಸಚಿವ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಗೆ ವರದಿ ನೆಗೆಟೀವ್ ಬಂದಿದೆ.