ಉತ್ತರ ಕನ್ನಡ:ಕರಡು ಮತದಾರರ ಪಟ್ಟಿ ಪ್ರಕಟ
Thursday, August 13, 2020
ಕಾರವಾರ : ಗ್ರಾಮಪಂಚಾಯತ ಚುನಾವಣೆ 2020 ರ ಕರಡು ಮತದಾರರ ಪಟ್ಟಿಯನ್ನು ಕಾರವಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಪ್ರಕಟಿಸಲಾಗಿರುತ್ತದೆ.
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳೆನಾದರೂ ಇದ್ದಲ್ಲಿ ದಿನಾಂಕ: 14-08-2020 ರೊಳಗೆ ತಹಶೀಲ್ದಾರ ಕಾರ್ಯಾಲಯ ಕಾರವಾರದಲ್ಲಿ ಸಲ್ಲಿಸುವಂತೆ ತಹಶೀಲ್ದಾರ ಆರ್.ವಿ.ಕಟ್ಟಿ, ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.