-->

ಉತ್ತರಕನ್ನಡ ಜಿಲ್ಲೆಯ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಉತ್ತರಕನ್ನಡ ಜಿಲ್ಲೆಯ ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ

ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 7.2 ಮಿ.ಮೀ, ಭಟ್ಕಳ 17.4 ಮಿ.ಮೀ, ಹಳಿಯಾಳ 1.4 ಮಿ.ಮೀ, ಹೊನ್ನಾವರ 11.1 ಮಿ.ಮೀ, ಕಾರವಾರ 8.9 ಮಿ.ಮಿ, ಕುಮಟಾ 7.6 ಮಿ.ಮೀ, ಮುಂಡಗೋಡ 3.2 ಮಿ.ಮೀ, ಸಿದ್ದಾಪುರ 13.6 ಮಿ.ಮೀ ಶಿರಸಿ 19.5 ಮಿ.ಮೀ, ಜೋಯಡಾ 18.2 ಮಿ.ಮೀ, ಯಲ್ಲಾಪುರ 6.2 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 31.35 ಮೀ (2020), 16681.00 ಕ್ಯೂಸೆಕ್ಸ್ (ಒಳಹರಿವು) 17040.00 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50 ಮೀ (ಗರಿಷ್ಟ), 71.30 ಮೀ. (2020), 7007.0 ಕ್ಯೂಸೆಕ್ಸ್ (ಒಳ ಹರಿವು) 7935.0 (ಹೊರಹರಿವು) ಸೂಪಾ: 564.00 ಮೀ (ಗ), 544.80 ಮೀ (2020), 20036.343 ಕ್ಯೂಸೆಕ್ಸ್ (ಒಳ ಹರಿವು), 0.000 ಕ್ಯೂಸೆಕ್ಸ್ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 462.40 ಮೀ (2020), 878.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 436.35 ಮೀ (2020), 1822.0 ಕ್ಯೂಸೆಕ್ಸ್ (ಒಳ ಹರಿವು) 747.0 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55.00 ಮೀ (ಗ), 52.24ಮೀ (2020) 6290.00 ಕ್ಯೂಸೆಕ್ಸ್ (ಒಳ ಹರಿವು) 6766.00 ಕ್ಯೂಸೆಕ್ಸ್ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1795.10 ಅಡಿ (2020) 29142.00 ಕ್ಯೂಸೆಕ್ಸ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99