ಕೊರೊನಾ ಬಗ್ಗೆ ಕುತೂಹಲಕಾರಿ ವಿಚಾರ ಬಿಚ್ಚಿಟ್ರು ಅನಂತಕುಮಾರ್ ಹೆಗ್ಡೆ- ವಿಡಿಯೋ ನೋಡಿ(ಗಲ್ಫ್ ಕನ್ನಡಿಗ)ಕಾರವಾರ ; ಕೊರೋನಾ ಎನ್ನುವಂತಹದ್ದು ದೊಡ್ಡ ಭೂತ.
ಇದನ್ನ ಸೃಷ್ಟಿ ಮಾಡಿ ಬಿಡಲಾಗಿದೆ.
ಯಾರಿಗೆ ನೆಗಡಿ ಆದ್ರೂ ಸಹ ಬಹುತೇಕ ಪಾಸಿಟಿವ್ ಕಾಣಿಸಿಕೊಳ್ಳತ್ತೆ ಎಂದು ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾರೆ. 


(ಗಲ್ಫ್ ಕನ್ನಡಿಗ)ಹಾಗಂತ ಇದಕ್ಕೆ ಯಾರು ಕೂಡ ಹೆದರಬೇಕಾದ ಅವಶ್ಯಕತೆ ಇಲ್ಲ. ಪಾರ್ಮಸ್ಸಿಟಿಕ್ ಲಾಬಿ ಹಣ ಮಾಡುವ ಉದ್ದೇಶಕ್ಕೆ ದೊಡ್ಡದಾಗಿ ಮಾಡುತ್ತಿದೆ. ಅವರಿಗೆ ದುಡ್ಡು ಮಾಡಬೇಕಾಗಿದೆ ಹಾಗಾಗಿ ಈ ಭೂತಗಳನ್ನ ಕುಣಿಸ್ತಾ ಇದ್ದಾರೆ. ಬೇರೆ ಬೇರೆ ಕಾರಣಕ್ಕೆ ಸತ್ತವರಿಗೋ ಕೊರೋನಾ ಹಣೆ ಪಟ್ಟಿ ಕಟ್ಟಲಾಗತ್ತಾ ಇದೆ ಎಂದು  ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾರೆ.

(ಗಲ್ಫ್ ಕನ್ನಡಿಗ)