ತುಮಕೂರಿನಲ್ಲಿ ಕೋರೋನಾ ಸೋಂಕಿನಿಂದ ಪತ್ರಕರ್ತ ಸಾವು

ತುಮಕೂರಿನಲ್ಲಿ ಕೋರೋನಾ ಸೋಂಕಿನಿಂದ ಪತ್ರಕರ್ತ ಸಾವು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪ್ರಜಾವಾಣಿ ವರದಿಗಾರರಾಗಿದ್ದ ಜಯಣ್ಣ37 ಕೊರೊನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಹಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಕೊನೆಯದಾಗಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ