ಬಾಸ್ಕೋಸ್ ಕಾಲೇಜಿನ ಪ್ರಥ್ವಿ ವಿಜ್ಞಾನದಲ್ಲಿ ದ.ಕ ಜಿಲ್ಲೆಗೆ ಪ್ರಥಮ
Tuesday, July 14, 2020
(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರು; ಮಂಗಳೂರಿನ boscos ಕಾಲೇಜಿನ ಪ್ರಥ್ವಿ ವಿಜ್ಞಾನದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಅವರು ಸೈನ್ಸ್ ನಲ್ಲಿ 592 ಅಂಕ ಪಡೆದುಕೊಂಡಿದ್ದು ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.ಇಂಗ್ಲಿಷ್ ನಲ್ಲಿ 93, ಬಯಲಾಜಿಯಲ್ಲಿ 99, ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್ ನಲ್ಲಿ ಅವರು ತಲಾ100 ಅಂಕ ಪಡೆದುಕೊಂಡಿದ್ದಾರೆ. (ಗಲ್ಪ್ ಕನ್ನಡಿಗ ಸುದ್ದಿ)