ಪಂಚಮಿ ಮಾರೂರು ಶೇಕಡಾ 94.83 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಿಯುಸಿ ತೇರ್ಗಡೆ


(ಗಲ್ಪ್ ಕನ್ನಡಿಗ ಸುದ್ದಿ)  ಮಂಗಳೂರು;  jain ಪಿಯು ಕಾಲೇಜಿನ  ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿಧ್ಯಾರ್ಥಿ ಪಂಚಮಿ ಮಾರೂರು ಶೇಕಡಾ 94.83( 569) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 
(ಗಲ್ಪ್ ಕನ್ನಡಿಗ ಸುದ್ದಿ)  ಈಕೆ ಮೂಡುಬಿದಿರೆ ಮಾರೂರಿನ ಪಾರ್ಶ್ವನಾಥ ಹಾಗೂ ದೀಪಶ್ರೀ ದಂಪತಿ ಗಳ ಪುತ್ರಿ ಯಾಗಿದ್ದು. 
ನಿರಂತರವಾಗಿ ಸಾಂಸ್ಕೃತಿಕ, ಕ್ರೀಡೆ, ಎನ್. ಸಿ. ಸಿ , ಶೈಕ್ಷಣಿಕ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹಲವಾರು ವರ್ಷಗಳಿಂದ ಗಣನೀಯ ಸಾಧನೆ ಮಾಡುತ್ತಿದ್ದು 2015 ರಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಯನ್ನು ಏಕ ಕಾಲದಲ್ಲಿ ಸ್ವೀಕರಿಸುವ ಮೂಲಕ ಮೂಡುಬಿದಿರೆ ಗೆ ಕೀರ್ತಿತಂದುಕೊಟ್ಟಿದ್ದಾಳೆ.  ಪಂಚಮಿ ಯವರ ಈ ಸಾಧನೆಗೆ ಮಕ್ಕಿಮನೆ ಕಲಾವೃಂದ ದ ಸಂಚಾಲಕರಾದ ಸುದೇಶ್ ಜೈನ್ ಮಕ್ಕಿಮನೆ ಯವರು ಅಭಿನಂದನೆ ವ್ಯಕ್ತಪಡಿಸಿರುತ್ತಾರೆ.