ಮೆಲ್ಕಾರ್ ಮಹಿಳಾ ಪ.ಪೂ.ಕಾಲೇಜು : ಶೇ.95 ಫಲಿತಾಂಶ
Tuesday, July 14, 2020
(ಗಲ್ಪ್ ಕನ್ನಡಿಗ ಸುದ್ದಿ) ಬಂಟ್ವಾಳ : ಮೆಲ್ಕಾರ್ ಮಹಿಳಾ ಪದವಿಪೂರ್ವ ಕಾಲೇಜಿನಿಂದ 140 ವಿದ್ಯಾರ್ಥಿನಿಯರು puc ಪರೀಕ್ಷೆಗೆ ಹಾಜರಾಗಿದ್ದು ಶೇಕಡಾ 95 ಫಲಿತಾಂಶ ವನ್ನು ದಾಖಲಿಸಿದೆ.
(ಗಲ್ಪ್ ಕನ್ನಡಿಗ ಸುದ್ದಿ) 24 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ,94 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಹಾಗೂ ಇತರರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕಲಾ ವಿಭಾಗದ ಫಾತಿಮತ್ ನಿಶಾ 558, ವಾಣಿಜ್ಯ ವಿಭಾಗದ Zaithunnisa 551, ವಿಜ್ಞಾನ ವಿಭಾಗದ Zainaba Afrath 540 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನಿಗಳಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಸಂಸ್ಥೆಯ ಸಂಸ್ಥಾಪಕ ಎಸ್.ಎಂ.ರಶೀದ್ ಹಾಜಿ ಅಭಿನಂದಿಸಿರುತ್ತಾರೆ.(ಗಲ್ಪ್ ಕನ್ನಡಿಗ ಸುದ್ದಿ)