ಪಿಯುಸಿ ಫಲಿತಾಂಶ; ಸೋಮೇಶ್ವರದ ಕುಷಿ ಎಂ ಕುಲಾಲ್ ಗೆ ಶೇಕಡಾ 87 ಅಂಕ
Tuesday, July 14, 2020
(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರು; ಮಂಗಳೂರಿನ ಸೋಮೇಶ್ವರದ ಕುಷಿ ಎಂ ಕುಲಾಲ್(kushi m kulal) puc ಪರೀಕ್ಷೆಯಲ್ಲಿ ಸೈನ್ಸ್ ವಿಭಾಗದಲ್ಲಿ 87 ಶೇಕಡಾ ಅಂಕ ಪಡೆದುಕೊಂಡಿದ್ದಾರೆ.
ಸೋಮೇಶ್ವರದ ಮುರಳೀಧರ ಕೆ ಮತ್ತು ಹಿತಾಕ್ಷಿ ಅವರ ಪುತ್ರಿಯಾಗಿರುವ ಕುಷಿ ಎಂ ಕುಲಾಲ್ ಮಂಗಳೂರಿನ st aloysius ಕಾಲೇಜು puc ವಿದ್ಯಾರ್ಥಿನಿ.
(ಗಲ್ಪ್ ಕನ್ನಡಿಗ ಸುದ್ದಿ) ಇಂಗ್ಲಿಷ್ ನಲ್ಲಿ 81, ಹಿಂದಿ ಯಲ್ಲಿ 94, ಫಿಸಿಕ್ಸ್ ನಲ್ಲಿ 92, ಕೆಮಿಸ್ಟ್ರಿ ಯಲ್ಲಿ 77, ಮ್ಯಾಥೆಮೆಟಿಕ್ಸ್ ನಲ್ಲಿ 92, ಬಯಲಾಜಿಯಲ್ಲಿ 88 ಅಂಕ ಪಡೆದು ಒಟ್ಟು 524 ಅಂಕ ಪಡೆದಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಇಂಗ್ಲಿಷ್ ನಲ್ಲಿ 81, ಹಿಂದಿ ಯಲ್ಲಿ 94, ಫಿಸಿಕ್ಸ್ ನಲ್ಲಿ 92, ಕೆಮಿಸ್ಟ್ರಿ ಯಲ್ಲಿ 77, ಮ್ಯಾಥೆಮೆಟಿಕ್ಸ್ ನಲ್ಲಿ 92, ಬಯಲಾಜಿಯಲ್ಲಿ 88 ಅಂಕ ಪಡೆದು ಒಟ್ಟು 524 ಅಂಕ ಪಡೆದಿದ್ದಾರೆ.