-->
cbse 10ನೇ ತರಗತಿಯ ಪರೀಕ್ಷೆ ಯಲ್ಲಿ ಸಂಸ್ಕೃತಿ ಜೈನ್ ಎಳನೀರು ಅವರಿಗೆ 94.8% ಅಂಕ

cbse 10ನೇ ತರಗತಿಯ ಪರೀಕ್ಷೆ ಯಲ್ಲಿ ಸಂಸ್ಕೃತಿ ಜೈನ್ ಎಳನೀರು ಅವರಿಗೆ 94.8% ಅಂಕ

            
(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರು: ಕೇಂದ್ರೀಯ ವಿದ್ಯಾಲಯ -1  ಪಣಂಬೂರು cbse 10ನೇ ತರಗತಿಯ ವಿಧ್ಯಾರ್ಥಿನಿ ಸಂಸ್ಕೃತಿ ಜೈನ್ ಎಳನೀರು ಅವರು ಶೇಕಡಾ 94.8 (500ರಲ್ಲಿ474) ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದಾರೆ. 
ಈಕೆ ಮಂಗಳೂರಿನ koicl ಉದ್ಯೋಗಿ ಮಹಾವೀರ ಜೈನ್ ಎಳನೀರು ಹಾಗೂ ವಿಜಯಶ್ರೀ ಎಂ. ಜೈನ್ ಎಳನೀರು  ದಂಪತಿಗಳ ಪುತ್ರಿ. ಮಕ್ಕಿಮನೆ ಕಲಾವೃಂದದ ಸದಸ್ಸ್ಯೆ ಯಾಗಿರುವ 
ಸಂಸ್ಕೃತಿ ಜೈನ್ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ , ಸಹಿತ ಇತರೆ  ಕ್ಷೇತ್ರ ಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು  ಸಾಧನೆ ಮಾಡುತ್ತಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ)  ಸಂಸ್ಕ್ರತಿ ಯವರ ಈ ಸಾಧನೆಯನ್ನು ಮೆಚ್ಚಿ ಮಕ್ಕಿಮನೆ ಕಲಾಬಳಗ ದ ಸಂಚಾಲಕರಾಗಿರುವ ಸುದೇಶ್ ಜೈನ್ ಮಕ್ಕಿಮನೆ ರವರು ಅಭಿನಂದಿಸಿರುವರು.

Ads on article

Advertise in articles 1

advertising articles 2

Advertise under the article