ಅಪೂರ್ವ ಸಾಧನೆ: ಈ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ

(ಗಲ್ಪ್ ಕನ್ನಡಿಗ ಸುದ್ದಿ) ಮಂಗಳೂರು: ಮಂಗಳೂರಿನ vikas p u  ಕಾಲೇಜಿನ ವಿದ್ಯಾರ್ಥಿನಿ ಅಪೂರ್ವ ಜಿಲ್ಲೆಯಲ್ಲಿ puc ಪರೀಕ್ಷೆ ಫಲಿತಾಂಶದಲ್ಲಿ ಟಾಫರ್ ಆಗಿದ್ದಾರೆ.
(ಗಲ್ಪ್ ಕನ್ನಡಿಗ ಸುದ್ದಿ) ಈಕೆ commerce ವಿಭಾಗದಲ್ಲಿ 594  ಅಂಕಗಳನ್ನು ಗಳಿಸಿದ್ದು ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ.commerce  ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನಿಯಾಗಿರುವ ಅಪೂರ್ವ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಈಕೆಗೆ ಇಂಗ್ಲೀಷ್ ನಲ್ಲಿ 95,  ಹಿಂದಿಯಲ್ಲಿ 99  ಮತ್ತು ಬ್ಯುಸಿನೆಟ್ ಸ್ಟಡೀಸ್ , ಅಕೌಂಟೆನ್ಸಿ, ಸ್ಟಾಟಿಸ್ಟಿಕ್ ಮತ್ತು ಬೇಸಿಕ್ ಮ್ಯಾಥ್ಸ್ ನಲ್ಲಿ  ತಲಾ  100  ಅಂಕ ಸಿಕ್ಕಿದೆ.(ಗಲ್ಪ್ ಕನ್ನಡಿಗ ಸುದ್ದಿ)