ದ.ಕ ಜಿಲ್ಲೆಯಲ್ಲಿ ಇಂದು 199 ಹೊಸ ಕೊರೊನಾ ಪ್ರಕರಣ‌ ಪತ್ತೆ


ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು  199 ಹೊಸ ಪ್ರಕರಣಗಳು ಪತ್ತೆಯಾಗಿವೆ.

(ಗಲ್ಫ್ ಕನ್ನಡಿಗ)ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ 31 ಮಂದಿಗೆ ಸೋಂಕು ತಗುಲಿದ್ದು, 73 ಐಎಲ್‌ಐ ಪ್ರಕರಣಗಳು ಹಾಗೂ 10 ಸಾರಿ ಪ್ರಕರಣಗಳು ಪತ್ತೆಯಾಗಿವೆ. 83 ಮಂದಿಯ ಮೂಲವೆ ಪತ್ತೆಯಾಗಿಲ್ಲ.

 (ಗಲ್ಫ್ ಕನ್ನಡಿಗ) ಚಿಕಿತ್ಸೆ ಪಡೆಯುತ್ತಿದ್ದ 90 ಮಂದಿ ಇಂದು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 2,217ಕ್ಕೇರಿದೆ. 

(ಗಲ್ಫ್ ಕನ್ನಡಿಗ) ಜಿಲ್ಲೆಯಲ್ಲಿ 2,471 ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಈವರೆಗೆ ಜಿಲ್ಲೆಯಲ್ಲಿ 4,811 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.

(ಗಲ್ಫ್ ಕನ್ನಡಿಗ)