
ಲಿಡ್ಕರ್: ಮಂಗಳೂರಿನಲ್ಲಿ ರಿಯಾಯಿತಿ ದರದಲ್ಲಿ ಪಾದರಕ್ಷೆ ಮಾರಾಟ
Thursday, March 7, 2024
ಲಿಡ್ಕರ್: ಮಂಗಳೂರಿನಲ್ಲಿ ರಿಯಾಯಿತಿ ದರದಲ್ಲಿ ಪಾದರಕ್ಷೆ ಮಾರಾಟ
ಮಂಗಳೂರು ನಗರದ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಪಾದರಕ್ಷೆ ಮಾರಾಟ ಮಾಡಲಾಗುತ್ತಿದೆ.
ಈ ಡಿಸ್ಕೌಂಟ್ ರೇಟ್‌ನಲ್ಲಿ ಗ್ರಾಹಕರಿಗೆ ಮಾರಾಟದ ವ್ಯವಸ್ಥೆ ಮಾರ್ಚ್ 27ರ ವರೆಗೆ ಚಾಲ್ತಿಯಲ್ಲಿ ಇರುತ್ತದೆ.
ಚರ್ಮದ ಪಾದರಕ್ಷೆ, ಶೂಗಳು ಮತ್ತು ಚರ್ಮದ ವಸ್ತುಗಳನ್ನು ಶೇ. 20ರಿಂದ 40ರಷ್ಟು ಡಿಸ್ಕೌಂಟ್ ರೇಟ್‌ನಲ್ಲಿ ಸೇಲ್ ಮಾಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗೆ ಮಂಗಳೂರು ಲಿಡ್ಕರ್ ಮಾರಾಟ ಮಳಿಗೆ, ಡಾ. ಬಿ. ಆರ್. ಅಂಬೇಡ್ಕರ್, ವಾಣಿಜ್ಯ ಸಂಕೀರ್ಣ, ಪಿವಿಎಸ್ ಸರ್ಕಲ್ ಹತ್ತಿರ, ಕೊಡಿಯಾಲ್ ಬೈಲ್, ಮಂಗಳೂರು ಇವರನ್ನು ಸಂಪರ್ಕಿಸಬಹುದು.
ಇದು ಡಾ. ಬಾಬು ಜಗಜ್ಜೀವನ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.