-->

ಜಿಎಸ್‌ಟಿ ವಂಚನೆಯಲ್ಲಿ ಮಹಾರಾಷ್ಟ್ರ, ಗುಜರಾತ್ ಅಗ್ರಗಣ್ಯ: ಕೇಂದ್ರ ಸರ್ಕಾರ ಮಾಹಿತಿ

ಜಿಎಸ್‌ಟಿ ವಂಚನೆಯಲ್ಲಿ ಮಹಾರಾಷ್ಟ್ರ, ಗುಜರಾತ್ ಅಗ್ರಗಣ್ಯ: ಕೇಂದ್ರ ಸರ್ಕಾರ ಮಾಹಿತಿ

ಜಿಎಸ್‌ಟಿ ವಂಚನೆಯಲ್ಲಿ ಮಹಾರಾಷ್ಟ್ರ, ಗುಜರಾತ್ ಅಗ್ರಗಣ್ಯ: ಕೇಂದ್ರ ಸರ್ಕಾರ ಮಾಹಿತಿ





ಜಿಎಸ್‌ಟಿ ತೆರಿಗೆ ವಂಚನೆಯಲ್ಲಿ ಇಡೀ ರಾಷ್ಟ್ರದಲ್ಲೇ ಮಹಾರಾಷ್ಟ ಮತ್ತು ಗುಜರಾತ್ ಅಗ್ರಗಣ್ಯ ರಾಜ್ಯವಾಗಿದೆ. 


ಈ ವಿಷಯವನ್ನು ಸ್ವತಃ ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದ್ದು, ಅಂಕಿ ಅಂಶಗಳ ಜೊತೆಗೆ ಲೋಕಸಭೆಯಲ್ಲಿ ಲಿಖಿತ ಮಾಹಿತಿ ನೀಡಿದೆ.



ಸರಕು ಮತ್ತು ಸೇವಾ ತೆರಿಗೆ- ಜಿಎಸ್‌ಟಿ ಅಧಿಕಾರಿಗಳು ಎಪ್ರಿಲ್‌ನಿಂದ ಡಿಸೆಂಬರ್ 2023ರ ವರೆಗೆ ದೇಶದಲ್ಲಿ ಒಟ್ಟು 14,597 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 


ಈ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ತೆರಿಗೆ ವಂಚನೆ ಪ್ರಕರಣ ದಾಖಲಾಗಿದೆ.



ತೆರಿಗೆ ವಂಚಕರಲ್ಲಿ ಅಗ್ರಗಣ್ಯ 4 ರಾಜ್ಯಗಳು:

ಮಹಾರಾಷ್ಟ್ರದಲ್ಲಿ - 2716

ಗುಜರಾತ್ - 2589

ಹರಿಯಾಣ -1123

ಪಶ್ಚಿಮ ಬಂಗಾಳ - 1089



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99