UDUPI : ಅಯ್ಯಪ್ಪ ಸ್ವಾಮಿಗೆ ಪ್ರದಕ್ಷಿಣೆ ಹಾಕಿದ ಹಸು
Tuesday, July 18, 2023
ಹಸುವೊಂದು ದೇಗುಲದ ಒಳಬಂದು ದೇವರಿಗೆ ಪ್ರದಕ್ಷಿಣೆ ಹಾಕಿದ ಘಟನೆ ಉಡುಪಿ ನಗರದ ಕುಕ್ಕಿಕಟ್ಟೆಯಲ್ಲಿ
ಅಯ್ಯಪ್ಪ ದೇಗುಲದಲ್ಲಿ ನಡೆದಿದೆ.
ನಗರದ ಕುಕ್ಕಿಕಟ್ಟೆಯಲ್ಲಿ ಅಪ್ಪಪ್ಪ ಸ್ವಾಮಿ ದೇವಸ್ಥಾನದ ಬಳಿ ಇದ್ದ ಹಸು, ನೇರವಾಗಿ ದೇಗುಲದ ಒಳ ಬಂದು ಒಂದು ಸುತ್ತು ಪ್ರದಕ್ಷಿಣೆ ಹಾಕಿ ತೆರಳಿದೆ. ಹಸು ಪ್ರದಕ್ಷಿಣೆ ಹಾಕಿದ ವಿಡಿಯೋ ದೇಗುಲದಲ್ಲಿ ಇರುವ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,ಸದ್ಯ ವೀಡಿಯೋ ಬಾರೀ ವೈರಲ್ ಆಗಿದೆ.