-->
UDUPI : ಕ್ರಿಕೆಟ್ ಆಟಗಾರ  ಬುಕ್ಕಿಗುಡ್ಡೆ ರಕ್ಷಿತ್ ಶೆಟ್ಟಿ ನಿಧನ

UDUPI : ಕ್ರಿಕೆಟ್ ಆಟಗಾರ ಬುಕ್ಕಿಗುಡ್ಡೆ ರಕ್ಷಿತ್ ಶೆಟ್ಟಿ ನಿಧನ

ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ ಉಡುಪಿಯ ಪೆಡೂ೯ರು  ರಕ್ಷಿತ್ ಶೆಟ್ಟಿ (29)ಬ್ರೈನ್ ಟ್ಯೂಮರ್ ಖಾಯಿಲೆಯಿಂದ ನಿಧನ ಹೊಂದಿದ್ದಾರೆ
ಕ್ರಿಕೆಟ್ ಆಟದಲ್ಲಿ ತುಂಬಾ ಆಸಕ್ತಿಯಿಂದ ರಕ್ಷಿತ್,  ಗೆಳೆಯರ ಬಳಗ ಪೆರ್ಡೂರು ತಂಡದ ಮೂಲಕ‌ ಗುರುತಿಸಿಕೊಂಡಿದ್ದರು.
ವಿವಿಧ ತಂಡಗಳಲ್ಲಿ ಜಿಲ್ಲಾಮಟ್ಟದ ಪಂದ್ಯಗಳಲ್ಲಿ ಆಟವಾಡಿ ಉತ್ತಮ ಕ್ರಿಕೆಟಿಗ ನಾಗಿ ಹೆಸರು ಗಳಿಸಿದ್ದರು. ಎಸ್.ಝಡ್‌‌.ಸಿ.ಸಿ ಮತ್ತು ಎಮ್‌.ಬಿ.ಸಿ.ಸಿ ತಂಡಗಳ ಪರವಾಗಿ ತನ್ನ ಆಕರ್ಷಕ ಶೈಲಿಯ ಬೌಲಿಂಗ್ ನಿಂದ ಖ್ಯಾತಿ ಗಳಿಸಿದ್ದರು.

Ads on article

Advertise in articles 1

advertising articles 2

Advertise under the article