UDUPI ; ಹೊಳೆಗೆ ಬಿದ್ದು ಮಗು ಸಾವು
Wednesday, January 11, 2023
ಹೊಳೆಗೆ ಬಟ್ಟೆ ಒಗೆಯಲು ಬಂದಿದ್ದ ತಾಯಿ ಜೊತೆಯಲ್ಲಿ ಇದ್ದ ಮಗು ಆಟವಾಡುತ್ತಾ, ಆಯತಪ್ಪಿ ಹೊಳೆಗೆ ಬಿದ್ದು ಸಾವು ಸಾವನ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮದ್ದೋಡಿಯಲ್ಲಿ ನಡೆದಿದೆ.
ಅನಿಲ್ ( 7 ) ಹೊಳೆಗೆ ಬಿದ್ದು ಮೃತಪಟ್ಟ ಬಾಲಕ. ಮದ್ದೋಡಿಯ ಹೊಳೆಗೆ ಬಟ್ಟೆ ಒಗೆಯಲು ಬಂದ ತಾಯಿಯ ಜೊತೆಯಲ್ಲಿದ್ದ ಬಾಲಕ, ಆಟವಾಡುತ್ತಿದ್ದಾಗ, ಹೊಳೆಯ ನೀರಿಗೆ ಬಿದ್ದ ಸಾವನ್ಪಿದ್ದಾನೆ. ಘಟನಾ ಸ್ಥಳಕ್ಕೆ ಬೈಂದೂರು ಪೋಲಿಸರ ಭೇಟಿ ನೀಡಿದ್ದು, ಪ್ರಕರಣ ದಾಖಲಸಿದ್ದಾರೆ.