
ಪುಡಿ ರೌಡಿಗಳಿಂದ ಬೇಕರಿಯವರ ಮೇಲೆ ಹಲ್ಲೆ : video ವೈರಲ್
Friday, December 9, 2022
ಬೆಂಗಳೂರಿನ ಕುಂದನಹಳ್ಳಿ ಗೇಟ್ ಎಚ್ಎಎಲ್ ಬಳಿ ಪುಡಿ ರೌಡಿಗಳು ಗುಂಪೊಂದು, ಬೇಕರಿಯವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಕರಾವಳಿಯಲ್ಲಿ ವೈರಲ್ ಆಗಿ, ಬಾರೀ ಆಕ್ರೋಶ ವ್ಯಕ್ತವಾಗಿದೆ
.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ
ನಿತಿನ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಹಾಗೂ ನವೀನ್ ಶೆಟ್ಟಿ ಹಲವು ವರ್ಷಗಳಿಂದ ಕುಂದನಹಳ್ಳಿ ಗೇಟ್ ಎಚ್ಎಎಲ್ ಬಳಿ ಬೇಕರಿ ನಡೆಸಿಕೊಂಡು ಬಂದಿದ್ದರು.
ನಿನ್ನೆ ರಾತ್ರಿ ವೇಳೆ, ಬೇಕರಿಗೆ ಬಂದು ಪುಡಿ ರೌಡಿಗಳ ಗುಂಪೊಂದು, ಸಣ್ಣ ವಿಷಯಕ್ಕೆ ಜಗಳ ಆರಂಭಿಸಿ ಬೇಕರಿಯಲ್ಲಿದ್ದವರ ಇಬ್ಬರ ಮೇಲೆ ಮರಾಣಾಂತಿಕ ಹಲ್ಲೆ ನಡೆಸಿದ್ದಾರೆ. ಸದ್ಯ ಘಟನೆಯ ಕುರಿತ ಸಿಸಿ ಕ್ಯಾಮೆರಾ ಪುಟೇಜ್ ವೈರಲ್ ಆಗಿದ್ದು, ಸೂಕ್ತ ಕ್ರಮಕ್ಕೆ ಕರವಾಳಿಯಲ್ಲಿ ಆಗ್ರಹ ಕೇಳಿ ಬಂದಿದೆ