UDUPI : ವಿವಾಹಿತ ಮಹಿಳೆ ಹೃದಯಾಘಾತದಿಂದ ಸಾವು
Wednesday, December 14, 2022
ವಿವಾಹಿತ ಮಹಿಳೆಯೊಬ್ಬರು  ಹೃದಯಾಘಾತಕ್ಕೀಡಾಗಿ ಸಾವನ್ಬಪ್ಪಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ  ಕೋಟ ಪಡುಕರೆ ಎಂಬಲ್ಲಿ ನಡೆದಿದೆ. ಭವ್ಯ (30) ಮೃತಪಟ್ಟ ಮಹಿಳೆ.
ಕೋಟ ಪಡುಕರೆಯ ಖಾಸಗಿ ಮೀನು ಸಂಸ್ಕರಣಾ ಫ್ಯಾಕ್ಟರಿಯಲ್ಲಿ  ಭವ್ಯ ಕಛೇರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.  ಮನೆಯಲ್ಲಿ ಇದ್ದ ವೇಳೆ  ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಪತಿ, ಸಹೋದರ, ತಂದೆ ತಾಯಿಯನ್ನು ಅಗಲಿದ್ದಾರೆ.