-->

BESHARAM  ಹಾಡಿನಲ್ಲಿ ಬಿಚ್ಚಮ್ಮ ಳಾದ  Deepika Padukone- ಸಖತ್ ಹಾಟ್ ಈ ಹಾಡು- ಪಡ್ಡೆ ಹುಡುಗರ  ನಿದ್ದೆಗೆಡಿಸಿದ ಸುಂದರಿ!

BESHARAM ಹಾಡಿನಲ್ಲಿ ಬಿಚ್ಚಮ್ಮ ಳಾದ Deepika Padukone- ಸಖತ್ ಹಾಟ್ ಈ ಹಾಡು- ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸುಂದರಿ!






ಬಾಲಿವುಡ್ ಸುಂದರಿ ದೀಪಿಕಾ ಪಡುಕೋಣೆ ಬೇಷರಾಮ್ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ. ಶಾರುಕ್ ಖಾನ್ ನಟನೆಯ ಪಠಾನ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.



 





ದೀಪಿಕಾ ಪಡುಕೋಣೆ ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು. ಇದೀಗ ಇದು ಬಾಲಿವುಡ್ ನಲ್ಲಿ ಚರ್ಚೆಯ ವಿಷಯವಾಗಿದೆ.





ಪಠಾಣ್ ಚಿತ್ರದ ಬೇಷರಾಮ್ ಹಾಡು ಬಿಡುಗಡೆಗೊಂಡಿದ್ದು ಈ ಹಾಡಿನಲ್ಲಿ ದೀಪಿಕಾ ಪಡುಕೋಣೆಯ ಹಾಟ್ ದೃಶ್ಯಗಳಿದೆ.





ಬೇಷರಾಮ್ ಹಾಡು ಬಿಡುಗಡೆಗೆ ಮುನ್ನವೆ ಬಿಡುಗಡೆಯಾಗಿದ್ದ ಪೋಸ್ಟರ್ ನಲ್ಲಿ ದೀಪಿಕಾ ಪಡುಕೋಣೆಯ ಪೊಟೊ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.



ದೀಪಿಕಾ ಪಡುಕೋಣೆ ಈ ಸಿನಿಮಾದ ಹಾಡಿನಲ್ಲಿ ಮಾದಕ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ತನ್ನ ಮೈಮಾಟ ತೋರಿಸಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ

ದೀಪಿಕಾ ಟೂಪೀಸ್ ನಲ್ಲಿ ಕಾಣಿಸಿಕೊಂಡ ಈ ಹಾಡು ಭಾರಿ ಚರ್ಚೆಯಲ್ಲಿದೆ

ಬೇಷರಾಮ್ ಹಾಡು ಬಿಡುಗಡೆಯಾದ ಬೆನ್ನಲ್ಲೆ ಇದರ ಹಾಡು ಯೂಟ್ಯೂಬ್ ನಲ್ಲಿ ಬಾರಿ ಜನಪ್ರೀಯತೆ ಗಳಿಸಿದೆ. ಎರಡೆ ದಿನದಲ್ಲಿ 35 ಲಕ್ಷ ವೀಕ್ಷಣೆಯಾಗಿದೆ



 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99