ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ: ಸುಂದರ PHOTO ಗಳನ್ನು ನೋಡಿ
Friday, December 9, 2022
ಇದೀಗ ಸ್ಯಾಂಡಲ್ವುಡ್ ಸ್ಟಾರ್ ಗಳಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಲವ್ ಸ್ಟೋರಿಯದ್ದೇ ಮಾತು. ದುಬೈ ಪ್ರವಾಸ ಮುಗಿಸಿ ವಾಪಸ್ ಕೈ ಕೈ ಹಿಡಿದು ಬಂದ ಇವರಿಬ್ಬರ ಪ್ರೇಮಾಂಕುರದ ಚರ್ಚೆ ಆರಂಭಗೊಂಡಿದೆ. ಇದೀಗ ಹರಿಪ್ರಿಯಾ ತಮ್ಮ ನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ಹಂಚಿಕೊಂಡು ಶೀಘ್ರದಲ್ಲೇ ಮದುವೆ ಇದೆ ಎಂಬ ಸುಳಿವನ್ನು ಕೊಟ್ಟಿದ್ದಾರೆ.