ಮಂಗಳೂರಿನಲ್ಲಿ ಪಿಲಿವೇಷಕ್ಕೆ ಹೆಜ್ಜೆ ಹಾಕಿದ ಯುವತಿಯರು- VIDEO VIRAL
Wednesday, October 5, 2022
ಮಂಗಳೂರಿನಲ್ಲಿ ನವರಾತ್ರಿ ಗೆ ವಿಶೇಷ ಆಕರ್ಷಣೆಯಾದ ಹುಲಿವೇಷ ಕುಣಿತ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಹುಲಿವೇಷ ಕುಣಿಯುತ್ತಾ ಮಂಗಳೂರಿನ ಬಿಜೈ ಜಯಲಕ್ಷ್ಮಿ ಸಿಲ್ಕ್ಸ್ ಗೆ ಬಂದಿದ್ದ ವೇಳೆ ಅಲ್ಲಿನ ಸಿಬ್ಬಂದಿಗಳಾದ ಯುವತಿಯರು ಸ್ಟೆಪ್ ಹಾಕಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.