ಮೈ ಮೇಲೆ ಬಟ್ಟೆಯೆ ಇಲ್ಲದೆ ವಿಡಿಯೋ ಹಾಕಿದ ಬಾಲಿವುಡ್ ನಟಿ- ಟೀಕೆ ಮಾಡಿದ ನೆಟ್ಟಿಗರು - video
Monday, October 24, 2022
ಬಾಲಿವುಡ್ ನಟಿ ಉರ್ಪಿ ಜಾವೆದ್ ತನ್ನ ಹೊಸ ವಿಡಿಯೋದಿಂದ ನೆಟ್ಟಿಗರಿಂದ ಉಗಿಸಿಕೊಂಡಿದ್ದಾರೆ. ದೀಪಾವಳಿಗೆ ಅವರು ಹಾಕಿದ ವಿಡಿಯೋದಲ್ಲಿ ಸೊಂಟದ ಮೇಲ್ಭಾಗದಲ್ಲಿ ಬಟ್ಟೆಯಿಲ್ಲದೆ ಬೆತ್ತಲಾಗಿದ್ದು ಕೈಯನ್ನು ಅಡ್ಡ ಹಿಡಿದು ವಿಚಿತ್ರ ಪೋಸ್ ನೀಡಿದ್ದಾರೆ. ಈ ವಿಡಿಯೋ ಗೆ ಅವರ ಇನ್ಸ್ಟ್ಆ ಗ್ರಾಮ್ ಖಾತೆಯಲ್ಲಿಯೆ ನೆಟ್ಟಿಗರು ಟೀಕೆಯ ಸುರಿಮಳೆಗೈದಿದ್ದಾರೆ.