cinema : ತುಪ್ಪದ ಬೆಡಗಿ ರಾಗಿಣಿಯ ಹಾಟ್ ಪೋಟೋ ಶೂಟ್
Monday, October 24, 2022
ತುಪ್ಪದ ಬೆಡಗಿ ಅಂತ ಖ್ಯಾತಿ ಪಡೆದ ರಾಗಿಣಿ ಸೋಶಿಯಲ್ ಮೀಡಿಯಾದಲ್ಲಿ ಪುಲ್ ಆಲ್ಟಿವ್ ಆಗಿರ್ತಾರೆ. ಆಗಾಗ ತಮ್ಮ ಸುಂದರ ಪೋಟೋವನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ. ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಇರುವ ರಾಣಿಗಿ ತಮ್ಮ ಪೋಟೋ ಶೂಟ್‌ಗಳನ್ನು ಮಾಡುತ್ತಿರುತ್ತಾರೆ.
ಸದ್ಯ ಬಾತ್ ಟಬ್‌ನಲ್ಲಿ ಹಾಟ್ ಪೋಟೋ ಶೂಟ್ ಮಾಡಿಸಿದ್ದು, ಇದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಗಿಣಿ ಪೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.