ಇರಾನ್‌ನಲ್ಲಿ HIJAB ಕಿತ್ತೆಸೆದ ಇರಾನ್ ವಿದ್ಯಾರ್ಥಿನಿಯರು ( video)
Thursday, October 6, 2022
ಟೆಹರನ್ : ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆಯು ಜೋರಾಗಿದೆ.
ಅಮೆರಿಕ ಸರಕಾರ ಕೂಡ ಇರಾನ್ ಅಧ್ಯಕ್ಷ ಆಯತೊಲ್ಲಾ ಅಲಿ ಖಮನಿ ವಿರುದ್ಧ ಅಸಮಾಧಾನ ಹೊರಹಾಕಿದ ಬೆನ್ನಿಗೇ ಇರಾನ್ ನಲ್ಲಿ ಶಾಲಾ ವಿದ್ಯಾರ್ಥಿನಿಯರು ತಾವು ಧರಿಸಿದ್ದ ಹಿಜಾಬ್ ಕಿತ್ತೆಸೆಯುವ ಮೂಲಕ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ .
ವಾರಾಂತ್ಯದಿಂದ ಆರಂಭಗೊಂಡ ವಿದ್ಯಾರ್ಥಿನಿಯರ ಪ್ರತಿಭಟನೆಯು ಸದ್ಯ ಇರಾನ್‌ನ ವಿವಿಧ ನಗರಗಳಿಗೆ ವ್ಯಾಪಿಸಿದೆ . ರಾಜಧಾನಿಯ ಪ್ರತಿಷ್ಠಿತ ಷರೀಫ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾರ್ಥಿನಿಯರು , ಪೊಲೀಸರ ನಡುವೆ ತೀವ್ರ ಘರ್ಷಣೆ ಉಂಟಾಗಿದೆ .