Cinema : ತುಂಡು ಬಟ್ಟೆ ತೊಟ್ಟು ನಡೆದಾಡುಲು ಕಷ್ಟ ಪಟ್ಟ ನಟಿ ಉರ್ಫಿ : ವಿಡಿಯೋ ಪುಲ್ ವೈರಲ್
Friday, October 14, 2022
ನಟನೆ ಹಾಗೂ ಹಿಂದಿ ಬಿಗ್ ಬಾಸ್ ಶೋ ಮೂಲಕ ಗಮನ ಸೆಳೆದ ನಟಿ ಉರ್ಫಿ, ಒಂದಲ್ಲಾ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ನಟಿ ಉರ್ಫಿ ತುಂಡು ಬಟ್ಟೆ ತೊಟ್ಟು ನಡೆದಾಡಲು ಕಷ್ಟಪಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಖಾಸಗಿ ಕಾರ್ಯಕ್ರಮವೊಂದಕ್ಕೆ ಕಾರಿನಲ್ಲಿ ಆಗಮಿಸಿದ ನಟಿ
ಉರ್ಫಿ ತನ್ನ ತುಂಡು ಬಟ್ಟೆಯ ಕಾರಣದಿಂದ ಕಾರಿನಿಂದ ಇಳಿಯೊದಕ್ಕೂ ಕಷ್ಟ ಪಡುತ್ತಾರೆ. ಆಗ ಮಹಿಳೆಯೊಬ್ಬರು ಸಹಾಯ ಮಾಡಿ ಕಾರಿನಿಂದ ಇಳಿತ್ತಾರೆ. ಆದ್ರೆ ಮತ್ತೆ ನಡೆಯೋದಕ್ಕೂ ತುಂಡು ಬಟ್ಟೆಯ ಕಾರಣದಿಂದ ಕಷ್ಟ ಪಡುತ್ತಾರೆ. ಸದ್ಯ ನಟಿ ತುಂಡು ಬಟ್ಟೆಯ ಅವಾಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ, ಜನ ಟ್ರೋಲ್ ಮಾಡ್ತಿದ್ದಾರೆ.