cinema : ಕ್ಯಾಮರಾ ಮುಂದೆಯೇ ಬಟ್ಟೆ ಬಿಚ್ಚೆಸೆದು ಅರೆ ಬೆತ್ತಲಾದ ನಟಿ..! ಯಾಕೆ ಗೋತ್ತಾ..?
Wednesday, October 12, 2022
ಇರಾನ್ ಮೂಲದ ನಟಿ ಎಲ್ನಾಜ್ ನೊರೌಜಿ ಕ್ಯಾಮರಾ ಮುಂದೆಯೇ ಬಟ್ಟೆ ಬಿಚ್ಚಿ ಅರೆ ಬೆತ್ತಲಾಗಿ ಅಚ್ಚರಿ ಮೂಡಿಸಿದ್ದಾಳೆ. ಯಾಕೆ ಈ ಪ್ರತಿಭಟನೆ ಯಾಕಂದ್ರೆ, ಇರಾನ್‌ನಲ್ಲಿ ಮಹಿಳೆಯರು ತಮಗೆ ಬೇಕಾದ ಬಟ್ಟೆ ಧರಿಸುವ ಹಕ್ಕನ್ನು ಪ್ರತಿಪಾದಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಕೈ ಜೋಡಿಸಿರುವ ನಟಿ ಎಲ್ನಾಜ್ ಬೆತ್ತಲಾಗುವ ಮೂಲಕ ತಮಗೆ ಬೇಕಾದ ಬಟ್ಟೆ ಧರಿಸುವ ಆಯ್ಕೆ ಅಂತ ಹೇಳಿದ್ದಾಳೆ.
ನಟಿ ನೊರೌಜಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಸ್ತ್ರೀಯರಿಗೆ ಏನು ಬೇಕೋ ಅದನ್ನು ಧರಿಸುವ ಸ್ವಾತಂತ್ರ್ಯವಿದೆ. ಯಾರೂ ಅವಳನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾಳೆ.