ಮಗಳಿಗೆ ತಂದೆಯೇ ಹೀರೋ, ತಂದೆಗೆ ಮಗಳೇ ಪ್ರಪಂಚ. ತಂದೆ ಮಗಳ ಬಾಂಧವ್ಯ ವರ್ಣಿಸಲಾಸಾಧ್ಯ. ಇದರಿಂದ ಸೆಲೆಬ್ರಿಟಿಗಳು ಹೊರತಾಗಿಲ್ಲ. ಕೆಜಿಎಫ್ ಸಿನಿಮಾ ಮೂಲಕ ವಿಶ್ವದಲ್ಲೇ ಗಮನ ಸೆಳೆದ ರಾಕ್ಕಿಂಗ್ ಸ್ಟಾರ್ ಯಶ್,ಮಗಳು ಐರಾಳನ್ನು ಮುದ್ದಾಡಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಭಿಮಾನಿಗಳು, ವಿಡಿಯೋ ನೋಡಿ ವಾವ್ ಅಂದಿದ್ದಾರೆ..