ಸರಕಾರಿ ಕಚೇರಿಗಳಲ್ಲಿ videography ವಿಚಾರ - ರಾಜ್ಯಸರಕಾರದಿಂದ ಮತ್ತೊಂದು ಆದೇಶ
Saturday, July 16, 2022
ಬೆಂಗಳೂರು: ಸರಕಾರೀ ಕಚೇರಿಗಳಲ್ಲಿ ಸಾರ್ವಜನಿಕರು ವೀಡಿಯೋ ಮಾಡುವುದನ್ನು ನಿಷೇಧಿಸಿ ನಿನ್ನೆ ಬೆಳಗ್ಗೆ ಹೊರಡಿಸಿದ್ದ ಆದೇಶವನ್ನು ಸರಕಾರ ಮತ್ತೆ ಹಿಂಪಡೆದಿದೆ.
ಸರಕಾರಿ ಕಚೇರಿಗಳಲ್ಲಿ ವೀಡಿಯೋ ಮಾಡಿದರೆ ಅಲ್ಲಿರುವ ಮಹಿಳಾ ಉದ್ಯೋಗಿಗಳಿಗೆ ತೊಂದರೆ ಆಗುತ್ತದೆ ಎಂದು ಉಲ್ಲೇಖಿಸಿ ಸರಕಾರ ಈ ಆದೇಶ ಹೊರಡಿಸಿತ್ತು.
ಆದರೆ ಈ ಅದೇಶದ ಕುರಿತಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಸರಕಾರ ಈ ಆದೇಶವನ್ನು ಹಿಂಪಡೆದಿದೆ.