GST: ಇಂದಿನಿಂದ ಅಗತ್ಯ ವಸ್ತು, ಸೇವೆಗಳ ಬೆಲೆಯಲ್ಲಿ ಹೆಚ್ಚಳ
ಯಾವುದೆಲ್ಲಾ ದುಬಾರಿಯಾಗಲಿದೆ - ಇಲ್ಲಿದೆ ಪಟ್ಟಿ
ನವದೆಹಲಿ : ಜಿಎಸ್‌ಟಿ ದರದಲ್ಲಿನ ಪರಿಷ್ಕರಣೆಯಿಂದಾಗಿ ದಿನಬಳಕೆಯ ವಿವಿಧ ವಸ್ತುಗಳು ಮತ್ತು ಹಲವು ಸೇವೆಗಳ ದರ ಹೆಚ್ಚಳವಾಗಲಿದ್ದು, ಜು.18ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಯಾವ ವಸ್ತುಗಳು ದುಬಾರಿ?
ಪ್ಯಾಕ್ ಮಾಡಿದ ಮೀನು
ಮಾಂಸ
ಮೊಸರು
ಪನ್ನೀರ್
ಜೇನುತುಪ್ಪ
ಬೆಲ್ಲ
ಒಣಗಿಸಿದ ತರಕಾರಿ
ಗೋಧಿ
ಇತರ ಧಾನ್ಯಗಳು
ಮಂಡಕ್ಕಿ
ಸಾವಯವ ಗೊಬ್ಬರ
ಕೋಕೋಪೀಟ್
ಪ್ಯಾಕ್ ಮಾಡಿದ ಬ್ರ್ಯಾಂಡೆಡ್ ಭೂಪಟ
ಚಾರ್ಚ್
ಸೋಲಾರ್ ವಾಟರ್ ಹೀಟರ್
ಮುದ್ರಣ
ಬರಹ/ ಚಿತ್ರಕಲೆಯ ಶಾಹಿ
ಎಲ್‌ಇಡಿ ಬಲ್ಬ್
ಎಲ್‌ಇಡಿ ಲ್ಯಾಂಪ್
ದುಬಾರಿಯಾದ ಸೇವೆಗಳು
ಅಂಚೆ ಇಲಾಖೆ ಬುಕ್ ಪೋಸ್ಟ್
10 ಗ್ರಾಂಗಿಂತ ಕಡಿಮೆ ಇರುವ ಲಕೋಟೆ
ಚೆಕ್‌ಬುಕ್
ನಿತ್ಯದ ಬಾಡಿಗೆ 1000 ರುಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿ
ನಿತ್ಯ 5000 ರು.ಗಿಂತ ಹೆಚ್ಚಿನ ಶುಲ್ಕ ಇರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳ ಬಿಲ್‌ಗೆ