ನಾಳೆ ( JULY 28) ಬಂದ್ ಇಲ್ಲ, ವಾಟ್ಸಪ್ ಮೆಸೆಜ್ FAKE: ಬಜರಂಗದಳ
Wednesday, July 27, 2022
ಸಾಮಾಜಿಕ ಜಾಲತಾಣದಲ್ಲಿ ನಾಳೆ ( ಜುಲೈ 28) ದಕ್ಷಿಣಕನ್ನಡ ಜಿಲ್ಲೆ ಬಂದ್ ಎಂಬ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಯಾವುದೇ ಬಂದ್ ಗೆ ಕರೆ ಕೊಟ್ಟಿಲ್ಲ ಎಂದು ಪ್ರಾಂತ ಬಜರಂಗದಳ ಸಹ ಸಂಚಾಲಕರು ಮುರಳಿ ಕೃಷ್ಣ ಹಸಂತಡ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.