ತನ್ನ ಮೂವರು ವಿದ್ಯಾರ್ಥಿಗಳೊಂದಿಗೆ ಗ್ರೂಪ್ ಸೆ*ಕ್ಸ್ ಮಾಡಿದ ಶಿಕ್ಷಕಿ - viral ಆಯಿತು ವೀಡಿಯೋ
Saturday, April 9, 2022
ಚೆನ್ನೈ: ಸರ್ಕಾರಿ ಶಾಲಾ ಶಿಕ್ಷಕಿ ತನ್ನ ಮೂವರು ವಿದ್ಯಾರ್ಥಿಗಳೊಂದಿಗೆ ಗುಂಪಾಗಿ ಲೈಂಗಿಕ ಕ್ರಿಯೆ ಮಾಡಿರುವುದು ತಮಿಳು ನಾಡಿನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆಯ ವೀಡಿಯೋ ವನ್ನು ಶಿಕ್ಷಕಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನೇ ವೈರಲ್ ಮಾಡಿದ್ದ ಎಂದು ತಿಳಿದು ಬಂದಿದೆ.
ಪತಿಯಿಂದ ಬೇರ್ಪಟ್ಟಿದ್ದ 42 ವರ್ಷದ ಶಿಕ್ಷಕಿ 2010ರಿಂದ ಓರ್ವ ಉದ್ಯಮಿ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಶಿಕ್ಷಕಿ 16 ವರ್ಷದ ಮೂವರು ವಿದ್ಯಾರ್ಥಿಗಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅವರೊಂದಿಗೆ ಗುಂಪಾಗಿ ಲೈಂಗಿಕ ಕ್ರಿಯೆ ನಡೆಸಿದ್ದಳು.
ಶಿಕ್ಷಕಿ ಮಧುರೈನ ಸರ್ಕಾರಿ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಶಿಕ್ಷಕಿ ಮತ್ತು ಆಕೆಯ 39 ವರ್ಷದ ಪ್ರೇಮಿಯನ್ನು ಬಂಧಿಸಲಾಗಿದೆ.