-->
ads hereindex.jpg
 ಮಂಗಳೂರಿನಲ್ಲಿ ಯುವಕನನ್ನು ಅಟ್ಟಾಡಿಸಿ  ಕೊಲೆ

ಮಂಗಳೂರಿನಲ್ಲಿ ಯುವಕನನ್ನು ಅಟ್ಟಾಡಿಸಿ ಕೊಲೆ


ಮಂಗಳೂರು; ಮಂಗಳೂರಿನಲ್ಲಿ ಯುವಕ ನೊಬ್ಬನನ್ನು ಅಟ್ಟಾಡಿಸಿ ಕೊಲೆ ಮಾಡಿದ ಘಟನೆ ಇಂದು ಸಂಜೆ ನಡೆದಿದೆ.

ಮಂಗಳೂರಿನ ಹೊಯಿಗೆ ಬಜಾರ್ ನ  ರಾಹುಲ್ ( 26) ಹತ್ಯೆಯಾದ ವ್ಯಕ್ತಿ. ಈತ ನಗರ ದಕ್ಷಿಣ (ಪಾಂಡೇಶ್ವರ ) ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ

ಇಂದು ಎಮ್ಮೆಕೆರೆ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಬಳಿ ಇದ್ದ ಈತ ನನ್ನು 4  ಮಂದಿಯ ತಂಡ ಅಟ್ಟಾಡಿಸಿ ಕೊಲೆ  ಮಾಡಿದ್ದಾರೆ. 

ಮೃತದೇಹವನ್ನು  ಶವಗಾರದಲ್ಲಿರಿಸಲಾಗಿದ್ದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್  ಭೇಟಿ ನೀಡಿದ್ದಾರೆ.  ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ads on article

Advertise in articles 1

advertising articles 2

IMG_20220827_133242

Advertise under the article

IMG-20220907-WA0033 IMG_20220827_133242