-->

ನಿತ್ಯ ಭವಿಷ್ಯ 08-04-2022

ನಿತ್ಯ ಭವಿಷ್ಯ 08-04-2022

ಶ್ರೀ ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ದೇವಿ ಅನುಗ್ರಹದಿಂದ ಅಸಾಧ್ಯವಾದದ್ದು‌ ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ
ಪಂಡಿತ್ ದಾಮೋದರ ಭಟ್ ಕೊಲ್ಲೂರು ಮೂಕಾಂಬಿಕ ಆರಾದಕರು ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಸ್ತ್ರೀವಶೀಕರಣ ಪುರುಷ ವಶೀಕರಣ ಮಾಡಿಕೊಡುತ್ತಾರೆ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 Call / WhatsApp

ಮೇಷ(Aries): ಮನರಂಜನೆಗಾಗಿ ಸಮಯ ವ್ಯಯ ಮಾಡುವಿರಿ. ನಿಮ್ಮನ್ನೇ ನಂಬಿ ಬಂದವರನ್ನು ಬರಿಗೈಲಿ ಕಳುಹಿಸಬೇಡಿ. ಕೈಲಾದ ಸಹಾಯ ಮಾಡಿ. ಅಪರಾಧಿ ಚಟುವಟಿಕೆಗಳಿಗೆ ಸರಿಯಾದ ಶಾಸ್ತಿ ಆಗಲಿದೆ. ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರ ಸಂಚೂ ಬಯಲಾಗಲಿದೆ. ಸೂರ್ಯ ಪ್ರಾರ್ಥನೆ ಮಾಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ವೃಷಭ(Taurus): ನಿಮ್ಮ ಬಹುದಿನಗಳ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಿಗೆ ಜೊತೆಗಿರುವವರ ಬೆಂಬಲ ದೊರಕುವುದು. ಸತ್ಕಾರ್ಯಗಳಿಗೆ ಯಶಸ್ಸು ಇದ್ದೇ ಇದೆ. ಸಜ್ಜನರ ಸಂಗದಿಂದ ಮನಸ್ಸು ಪ್ರಫುಲ್ಲಿತವಾಗಿರಲಿದೆ. ಸರಸ್ವತಿ ಪೂಜೆ ನಡೆಸಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಮಿಥುನ(Gemini): ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಲು ಪ್ರಯಾಸ ಪಡಬೇಕಾಗಬಹುದು. ಮಕ್ಕಳ ಮಾನಸಿಕ ತುಮುಲಗಳೇನು ವಿಚಾರಿಸಿ. ಸಲಹೆಗಳು ಸಾಕಷ್ಟು ಬರಬಹುದು. ನಿಮಗೆ ಯಾವುದು ಒಳ್ಳೆಯದು ಎಂದು ವಿಮರ್ಶಿಸಿ ಮುಂದುವರಿಯಿರಿ. ಆದಿತ್ಯ ಹೃದಯ ಪಠಿಸಿ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಕಟಕ(Cancer): ದೇಹಬಲ ಕುಗ್ಗುತ್ತದೆ, ಬುದ್ಧಿ ಮಂದವಾಗುತ್ತದೆ. ಉದಾಸೀನವಾಗಿ ದಿನ ಕಳೆಯುವಿರಿ. ಯುವಕರಿಗೆ ವಿದೇಶದಿಂದ ಸುವಾರ್ತೆ ಕೇಳಿ ಬರಲಿದೆ. ಶತ್ರುಗಳು ನಿಮ್ಮಿಂದ ದೂರಾಗಿ ಮನಸ್ಸಿಗೆ ಸಮಾಧಾನ. ಆರೋಗ್ಯ ಕಿರಿಕಿರಿ ಕಾಣಿಸಿಕೊಳ್ಳಬಹುದು. ಧನ್ವಂತರಿ ಸ್ಮರಣೆ ಮಾಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಸಿಂಹ(Leo): ಅಗ್ನಿ ಸಂಬಂಧಿ ವಿಷಯಗಳಲ್ಲಿ ಜಾಗೃತರಾಗಿರಿ. ವಿದೇಶ ಪ್ರಯಾಣದಲ್ಲಿ ವಿಳಂಬ ಸಾಧ್ಯತೆ. ಆಸ್ತಿ ವಿಚಾರಗಳನ್ನು ಇಂದು ಕೈಗೆತ್ತಿಕೊಳ್ಳಬೇಡಿ. ಮಕ್ಕಳ ಅನಾರೋಗ್ಯದಿಂದಾಗಿ ಮನಸ್ಸಿಗೆ ಕಸಿವಿಸಿಯಾಗಬಹುದು. ಬುದ್ಧಿಯಿಂದ ಕಾರ್ಯ ಸಾಧನೆ. ಸೂರ್ಯ ಪ್ರಾರ್ಥನೆ ಮಾಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಕನ್ಯಾ(Virgo): ಬಹುಕಾಲದ ಆರೋಗ್ಯ ಸಮಸ್ಯೆ ಇದ್ದರೆ ಸ್ವಲ್ಪ ಸುಧಾರಣೆ ಕಂಡು ಬರುವುದು. ಸದಾಚಾರ ಕಾರ್ಯಗಳಲ್ಲಿ ಉತ್ತಮ ಮನಸ್ಸಿನಿಂದ ತೊಡಗುವಿರಿ. ಮನೋಬಲ ಹೆಚ್ಚಿರುವುದರಿಂದ ಅಲ್ಪ ಶ್ರಮದಿಂದ ಕಾರ್ಯ ಸಾಧನೆಯಾಗುವುದು. ವಿಷ್ಣು ಸ್ಮರಣೆ ಮಾಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ತುಲಾ(Libra): ಆಪ್ತರೊಂದಿಗೆ ಮಹತ್ತರ ವಿಚಾರಗಳ ಚರ್ಚೆ ನಡೆಸುವುದರಿಂದ ಕೆಲ ನಿರ್ಧಾರಗಳು ಬಲವಾಗುವುವು. ಅನಿರೀಕ್ಷಿತ ಧನ ವ್ಯಯವಾಗುವುದು. ಪತ್ನಿ- ಪುತ್ರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪರಿಚಿತರಿಂದ ಉದ್ಯಮಕ್ಕೆ ಸಹಾಯ ದೊರೆಯುವುದು. ಹಕ್ಕಿಗಳಿಗೆ ನೀರು, ಕಾಳುಗಳನ್ನು ನೀಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ನಿಮಗೆ ಟ್ರಾವೆಲಿಂಗ್ ಹುಚ್ಚಿದ್ಯಾ? ಈ ರಾಶಿಯವರ ಸ್ನೇಹ ಬೆಳೆಸಬಹುದು!ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ವೃಶ್ಚಿಕ(Scorpio): ನೆರೆಹೊರೆಯವರ ಜೊತೆ ಜಗಳವಾಡುವ ಸಂಭವವಿದೆ. ಆದಷ್ಟು ಸೌಮ್ಯವಾಗಿ ಮಾತಾನಾಡುವುದರಿಂದ ಸಮಸ್ಯೆ ಬಗೆ ಹರಿವುದು. ಸಂಬಂಧಗಳ ನಡುವೆ ವೈಮನಸ್ಯ ಮೂಡುವ ಸಂದರ್ಭಗಳೆದುರಾಗಬಹುದು. ಯಾರದೋ ಬೆನ್ನ ಹಿಂದೆ ಮಾತಾಡಬೇಡಿ. ಬಡಬಗ್ಗರಿಗೆ ದಾನ ಮಾಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಧನುಸ್ಸು(Sagittarius): ಮಾಡಿದ ಹಳೆಯ ತಪ್ಪಿಗೆ ಇನ್ನೂ ಎಷ್ಟು ದಿನ ಕೊರಗುತ್ತೀರಿ? ಅದಕ್ಕೆ ಪರಿಹಾರ ಏನು ಯೋಚಿಸಿ ಇಲ್ಲವೇ ಸುಮ್ಮನಿದ್ದು ಬಿಡಿ.  ಮಕ್ಕಳ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಮನೆದೇವರ ಪ್ರಾರ್ಥನೆ ಮಾಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಮಕರ(Capricorn): ಬೇಕೋ ಬೇಡವೋ ಯೋಚಿಸದೆ ಕೊಂಡುಕೊಂಡ ವಸ್ತುಗಳಿಂದ ಎದುರಾದ ಸಾಲದ ಹೊರೆ ಕಂಗೆಡಿಸುವುದು. ಹಣ ಕೈಲಿ ನಿಲ್ಲದೆ ಆತಂಕ ಕಾಡುವುದು. ಸಂಗಾತಿಯೊಂದಿಗೆ ಕೂಲಂಕುಶವಾಗಿ ಸಮಸ್ಯೆಗಳನ್ನು  ಚರ್ಚಿಸಿ. ಲಕ್ಷ್ಮೀ ಪ್ರಾರ್ಥನೆ ಮಾಡಿ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

Lord Hanuman: ಸೂರ್ಯ ನಮಸ್ಕಾರ ಮೊದಲು ಕಂಡು ಹಿಡಿದದ್ದೇ ಆಂಜನೇಯ! ಈತನ ಕುರಿತ ಆಸಕ್ತಿಕರ ಸಂಗತಿಗಳಿಲ್ಲಿವೆ..

ಕುಂಭ(Aquarius): ಆಪ್ತರೊಡನೆ ಹರಟೆಯಲ್ಲಿ ಸಮಯ ಕಳೆಯುವಿರಿ. ಉದ್ಯೋಗದಲ್ಲಿ ಏರುಪೇರಿಲ್ಲ.  ವ್ಯಾಪಾರ ವಹಿವಾಟಿನಲ್ಲಿ ಕೊಂಚ ಬಹಳ ಲಾಭ. ಸಾಕುಪ್ರಾಣಿಗಳಿಂದ ಮನಸ್ಸಿಗೆ ಸಮಾಧಾನ. ಪ್ರಯಾಣದಿಂದ ಕಾರ್ಯಸಿದ್ಧಿ. ಗಾಯತ್ರಿ ಜಪ ಮಾಡಿ. 
ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

ಮೀನ(Pisces): ಸಾಮಾಜಿಕವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರು ಏಳ್ಗೆ ಕಾಣುವರು. ಎಣಿಸಿದ ಕಾರ್ಯ ವಿಧಾನಗಳಿಂದ ಹಣದ ಆದಾಯ ಹೆಚ್ಚಲಿದೆ. ಆದಿತ್ಯ ಹೃದಯ ಪಠಣ ಮಾಡಿ.ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99